Home
ಎಪ್ರೀಲ 2 ರಂದು ರಾಜ್ಯಾದ್ಯಂತ ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಕಾಯಿದೆ-2011 ಜಾರಿಗೆ ಬರಲಿದೆ
ದಿನಾಂಕ 02-04-2012 ರಂದು ಬೀಳಗಿ ಪಟ್ಟಣದ ಅದ್ಯಕ್ಷರು ಹಾಗೂ ಉಪಾದ್ಯಕ್ಷರು ಪಟ್ಟಣ ಪಂಚಾಯತ ಬೀಳಗಿ ಕಛೇರಿಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಕಾಯಿದೆ ಘಟಕವನ್ನು ಚಾಲನೆ ನೀಡಿದರು.
ಸಾರ್ವಜನಿಕ ಕುಂದು ಕೊರತೆ ನಿವಾರಣಾ ಘಟಕ ಸಹಾಯವಾಣಿ ಸಂಖ್ಯೆ -08425-275546
ಬೀಳಗಿ ಪಟ್ಟಣ ಬಾಗಲಕೋಟ ಜಿಲ್ಲೆಯಿಂದ ವಾಯುವ್ಯಕ್ಕೆ 30ಕೀ.ಮಿ ವಿಜಾಪೂರದಿಂದ 64ಕೀ.ಮಿ ದೂರದಲ್ಲಿರುವ ತಾಲೂಕು ಕೇಂದ್ರವಾಗಿದೆ. ಬೀಳಗಿಯಲ್ಲಿ ಆಲದ ಮರಗಳು ಹೆಚ್ಚಾಗಿರುವುದರಿಂದ ಬೀಳಗಿಯಾಯಿತು. (ಬೀಳಲ್+ಕೆಯ್ ), ಬೀಳಲ್ ಎಂದರೆ ಆಲದ ಮರಗಳು , ಈ ಊರಿನಲ್ಲಿರುವ ಕಂಡುಬರುವ ಕೊಳಗಳು ಮತ್ತು ದೇವಾಲಯಗಳು ದೇಸಾಯಿ ಮನೆತನಕ್ಕೆ ಸೇರಿದ್ದು ಸುಮಾರು 400 ವರ್ಷಗಳ ಹಳೆಯದಿರಬಹುದೆಂದು ಹೇಳಬಹುದಾಗಿದೆ. ಊರಿನಲ್ಲಿ ಕ್ರಿ.ಶ 1605ರಲ್ಲಿ ನಿರ್ಮಿತವಾದ ರಾಯರ ಭಾವಿ ಅಥವಾ ಸುರಳಿಭಾವಿ ಎಂದು ಸ್ಥಳೀಯವಾಗಿ ಕರೆಯಲಾಗುವ ಸುಂದರ ಕಲ್ಲಿನ ಭಾವಿ ಇದೆ.
Bilagi is a town and taluka in the bagalkot district of karnataka state, it is said that the templetes are constructed more than 400 years ago in the era desai , here well's are built by stones in 1605 its called by rayar bhavi, and there banyan trees grow more side of bilagi city, krishna river is southside gataprabhas river flows south .
ಗಣಕೀಕರಣ: ಬೀಳಗಿ ಪಟ್ಟಣ ಪಂಚಾಯತಿಯು ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ, ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದು, ಇದರ ಜಿತೆಗೆ 1999 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ನೀರ್ಜೀವ ದಾಖಲೆಗಳನ್ನು ,ದಾಖಲಿಸಿದ್ದು ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಜನನ ಮರಣ ಮತ್ತು ನಿರ್ಜೀವ ಧಾಖಲಾತಿಗಳನ್ನು ಪಡೆಯಬಹುದು.
ಕರ್ನಾಟಕ ರಾಜ್ಯ ಸರಕಾರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪದ್ದತಿಯನ್ನು ಎಲ್ಲಾ ಮಹಾನಗರ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಈ ಪದ್ದತಿಯನ್ನು ಅಳವಡಿಸಲಾಗಿದ್ದು , ಇದರಂತೆ ಬೀಳಗಿ ಪಟ್ಟಣ ಪಂಚಾಯತಿಯ ನಾಗರಿಕರು ತಮ್ಮ ಯಾವುದೆ ಕುಂದು ಕೊರತೆಗಳನ್ನು ದೂರವಾಣಿ ಸಂಖ್ಯೆ 08425-275546 , ದೂರವಾಣಿ ಮುಖಾಂತರ, ಕಾಗದದ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.
Computerization: Properties within Bilagi TP limits have been identified & details have been collected & computerziation of records is under progress , Citizen can avail this facility to pay property tax shortly . Birth & Death , Still Birth records are available online from the year 1999 to till date. Citizen can make use of this facility to register & obtain Birth , Death and still Birth certificates. The Government of karnataka introduced the Public Redressal System in the all ULB's, people of bilagi TP to register your complaints via phone- 08425-275546, internet or in a paper form
ಶ್ರೀ ಜಿ.ಎಲ್. ಬಂಡಿವಡ್ಡರ (ಕಿ.ಅ) ಇವರನ್ನು , ಬೇಸಿಗೆಯ ನೀರಿನ ಅಭಾವದ ನೂಡೆಲ್ ಅಧಿಕಾರಿಗನ್ನಾಗಿ ನೇಮಿಸಲಾಗಿದೆ, ನಾಗರಿಕರು ತಮ್ಮ ಯಾವುದೇ ನೀರಿನ ಸಮಸ್ಯೆ ಇದ್ದಲ್ಲಿ ಈ ದೂರವಾಣಿ / ಮೂ 9916238089- (08425)275261.

